Instagram | ಆರ್ಸಿಬಿಗೆ 1.7 ಕೋಟಿ ಹಿಂಬಾಲಕರು: ಅತಿಹೆಚ್ಚು ಫಾಲೋವರ್ಸ್ ಯಾರಿಗೆ?
Social Media: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು, 18ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ.Last Updated 23 ಮಾರ್ಚ್ 2025, 4:49 IST