Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

wet

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

wet

  1. ತೇವ, ಆರ್ದ್ರತೆ, ತಂಪು ಹವಾಮಾನ
  2. ಮಳೆ
  3. ಕನ್ಸರ್ವೇಟಿವ್ ಪಕ್ಷದ ಸದಸ್ಯ

ಕ್ರಿಯಾಪದ

[ಸಂಪಾದಿಸಿ]

wet

  1. ನಾನು, ತೊಯ್ಯು, ತೋಯು, ಒದ್ದೆಮಾಡು, ತೋಯಿಸು, ನೆನೆಹಾಕು, ನೆನೆಯಿಸು, ತಂಬಲಗರೆ, ತೇವವನ್ನುಂಟುಮಾಡು, ತಂಪುಗೊಳಿಸು

ಗುಣಪದ

[ಸಂಪಾದಿಸಿ]

wet

  1. ಒದ್ದೆ, ತಡಿ, ತಂಬಲ, ತಂಗಲು, ಒದ್ದೆಯಾದ, ತೇವದ, ನೆನೆದ, ನೆನೆಯಿಸಿದ, ತೊಯ್ದ, ಒಣಗದಿರುವ, ಆರ್ದ್ರ, ಸಿಕ್ತ
  2. ಮಳೆಗಾಲದ, ಮಳೆಯ
  3. ಮನೋದಾರ್ಢ್ಯವಿಲ್ಲದ, ದುರ್ಬಲ ಮನಸ್ಸಿನ, ಉತ್ಸಾಹಶೂನ್ಯ
"https://kn.wiktionary.org/w/index.php?title=wet&oldid=649249" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2025 Movatter.jp