Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

trouble

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

trouble

  1. ಕಾಟ, ಕೋಟಲೆ, ಎಳೆತಟ, ಎಳತಟ, ತೊಂದರೆ, ತಿಣಿಕು, ತಿಣುಕು, ಚಿಲ್ಲತನ, ಅಲೆ, ಆಟಲೆ, ಅಗಚಾಟಲು, ಕೀಟಲೆ, ತರಲೆ, ದಂದುಗ, ಪೇಚು, ಕಿಂಕೊಳೆ, ಹಾವಳಿ, ಎಡವಟ್ಟು, ಶ್ರಮ, ಕಷ್ಟ, ತ್ರಾಸ, ಕ್ಲೇಶ, ಬವಣೆ
  2. ಕಾಯಿಲೆ, ರೋಗ, ವ್ಯಾಧಿ, ಜಡ್ಡು,ಕೋಟ್ಲೆ
  3. ಸಮಸ್ಯೆಗಳು, ತೊಂದರೆಗಳು
  4. ಅಶಾಂತಿ, ಕ್ಷೋಭೆ
  5. ಕಷ್ಟದ ಕಾರಣ

ಕ್ರಿಯಾಪದ

[ಸಂಪಾದಿಸಿ]

trouble

  1. ಕಾಡು, ತಿಣಿಕು, ಕೆಲ್ಲಯಿಸು, ಮಸಲು, ಪಗಿಲು, ಎಂಪಲಾಡಿಸು, ಎಂಪರಾಡಿಸು, ಎಂಪಾಲಾಡಿಸು, ತೊಡರಿಕ್ಕು, ತೊಡಕಿಸು, ತೊಂದರೆಯನ್ನುಂಟುಮಾಡು, ತೊಂದರೆಗೊಳಿಸು, ತೊನ್ದರೆಗೊಳಿಸು, ಕುತ್ತಗೊಳಿಸು, ಎಳತಟಗೊಳಿಸು, ಎಳತಟಮಾಡು, ತೊಂದರೆ ಕೊಡು, ಕಕ್ಕುಲಿತೆಗೊಳಿಸು, ತ್ರಾಸ ಕೊಡು, ಬಾಧಿಸು, ಹಾವಳಿಮಾಡು, ಹೊಟ್ಟೆಯುರಿಸು, ಹೊಟ್ಟೆ ಉರಿಸು, ಗೋರುಗೊಳಿಸು
  2. ಶ್ರಮಪಡು, ಕಷ್ಟಪಡು
  3. ಕ್ಷೋಭೆಗೊಳ್ಳು
"https://kn.wiktionary.org/w/index.php?title=trouble&oldid=647436" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2025 Movatter.jp