Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

study

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

study

  1. ಅಭ್ಯಾಸ, ವ್ಯಾಸಂಗ, ಅಧ್ಯಯನ, ಓದು, ಕಲಿಕೆ
  2. ಒಂದು ವಿಷಯದ ಕಲಿಕೆ, ಒಂದು ವಿಷಯದ ವ್ಯಾಸಂಗ
  3. ವ್ಯಾಸಂಗಮಾಡಿದ ವಿಷಯಗಳು
  4. (ಒಂದು ವಿಷಯದ ಬಗ್ಗೆ) ಪೂರ್ಣಶೋಧನೆ ನಡೆಸುವುದು
  5. (ಮನೆಯಲ್ಲಿನ) ವ್ಯಾಸಂಗದ ಕೋಣೆ
  6. (ಉನ್ನತ ಅಧ್ಯಯನಕ್ಕಾಗಿ) ಒಂದು ವಸ್ತುವನ್ನು ಕುರಿತು ಚಿತ್ರ ಬರೆಯುವುದು, ಒಂದು ವಸ್ತುವನ್ನು ಕುರಿತು ವರ್ಣಚಿತ್ರ ತಯಾರಿಸುವುದು

ಕ್ರಿಯಾಪದ

[ಸಂಪಾದಿಸಿ]

study

  1. (ವ್ಯಾಸಂಗದಲ್ಲಿ) ಕಾಲವನ್ನು ಕಳೆ, ವ್ಯಾಸಂಗಮಾಡು, ಓದು, ತಿಳಿದುಕೊ, ಕಲಿ
  2. ಎಚ್ಚರಿಕೆಯಿಂದ-ಅಭ್ಯಾಸಮಾಡು, ಪರೀಕ್ಷಿಸು, ಪರಿಶೀಲಿಸು, ಅಧ್ಯಯನಮಾಡು
"https://kn.wiktionary.org/w/index.php?title=study&oldid=645735" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2026 Movatter.jp