Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

smooth

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

smooth

  1. ಮಟ್ಟಸ ಮಾಡು, ನಯಗೊಳಿಸು
  2. ಸರಳಗೊಳಿಸು, ಸರಾಗಮಾಡು
  3. ಶಾಂತಗೊಳಿಸು

ಗುಣಪದ

[ಸಂಪಾದಿಸಿ]

smooth

  1. ನಯ, ನಳಿ, ನುಣ್, ನುಣ್ಪು, ನುಂಪು, ನುಣುಪು, ನುಣ್ಣಿತು, ನುಣ್ಣಿತ್ತು, ಮಟ್ಟಣೆ
  2. ನಯವಾದ, ನುಣುಪಾದ, ಒರಟಿಲ್ಲದ, ಉಬ್ಬು ತಗ್ಗಿಲ್ಲದ, ಏರುಪೇರಿಲ್ಲದ
  3. (ದ್ರವ ಮಿಶ್ರಣ) ಗಂಟುಗಳಿಲ್ಲದ, ಕಲಕಿಲ್ಲದ
  4. ಸುಗಮವಾದ, ಸಲೀಸಾದ, ಸರಾಗವಾದ
  5. ನಿರ್ವಿಘ್ನವಾದ, ತೊಂದರೆಯಿಲ್ಲದ
  6. ಸೌಜನ್ಯವುಳ್ಳ, ಸೌಮ್ಯವಾದ, ಉದ್ರೇಕಗೊಳ್ಳದ
"https://kn.wiktionary.org/w/index.php?title=smooth&oldid=644779" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2025 Movatter.jp