Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

rage

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

rage

  1. ಕೋಪ, ಉಗ್ರತೆ, ಕ್ರೋಧ, ಉದ್ವೇಗ, ಕೋಪೋದ್ರೇಕ, ರೋಷ, ಕಾಯ್ಪು

ಕ್ರಿಯಾಪದ

[ಸಂಪಾದಿಸಿ]

rage

  1. (ಕೋಪದಿಂದ) ಕೆರಳು, ಕೆರಳ್, ಕೆಳರ್, ಕೆಳರು, ಕೆಲರ್, ಕೆಳಲ್, ಕೆಳಲು, ಕನಲ್, ಕನಲು, ಉದ್ರೇಕಗೊಳ್ಳು, ಹುಚ್ಚುಹುಚ್ಚಾಗಿ ಕೂಗಾಡು, ಕಿಡಿಕಿಡಿಯಾಗು, ರೊಚ್ಚಿಗೇಳು, ಕ್ರೋಧೋನ್ಮತ್ತನಾಗು, ಕೀರು, ಕಿನಿ, ಕಿನಿಸು, ಕಾಯ್ಪುಗೊಳ್, ಮುನಿದುಕೊಳ್ಳು, ಕೋಪಿಸು, ಕೆಂಗೋಲ್ಗೊಳ್, ಕೆಂಗೋಲ್ಮಸಗಿಸು, ಕೆಂಗೋಲ್ಮಸಗು
"https://kn.wiktionary.org/w/index.php?title=rage&oldid=642051" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2026 Movatter.jp