Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

note

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

note

  1. ನೆನಪುಗುರುತು, ಟಿಪ್ಪಣಿ, ಮುಖ್ಯಾಂಶಗಳ ಪಟ್ಟಿ, ಮಾಹಿತಿಪತ್ರ, ಚೀಟಿ, ಚೀಟು, ಅನೌಪಚಾರಿಕ, ಸಣ್ಣಪತ್ರ
  2. ಕಿರುತಿಳುಪು
  3. ಕೂಗು
  4. ಉಲಿಮಟ್ಟ
  5. ಗಮನ, ಲಕ್ಷ್ಯ
  6. ಘನತೆ, ಪ್ರಸಿದ್ಧಿ, ಪ್ರಖ್ಯಾತಿ
  7. (ಸಂಗೀತ) ಸ್ವರಚಿಹ್ನೆ
  8. ಕರೆನ್ಸಿ ನೋಟು, ಕಾಗದ ರೂಪದ ಚಲಾವಣೆ ಹಣ

ಕ್ರಿಯಾಪದ

[ಸಂಪಾದಿಸಿ]

note

  1. ನೋಡು, ದೃಷ್ಟಿಯಿಡು, ಗಮನಿಸು, ಗುರುತು ಹಾಕಿಕೊ, ಬರೆದಿಟ್ಟುಕೊ, ಟಿಪ್ಪಣಿ, ಟೀಕು-ಬರೆ, ಟಿಪ್ಪಣಿ ಮಾಡು
  2. (ಒಂದು ಗುಣ, ಚಟುವಟಿಕೆಗಳಿಗಾಗಿ) ಪ್ರಸಿದ್ಧನಾಗಿರು
"https://kn.wiktionary.org/w/index.php?title=note&oldid=638468" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2025 Movatter.jp