Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

increase

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

increase

  1. ಬೆಳವಿಗೆ,ಬಳುವಳಿಕೆ,ಹುಲುಸು,ಹೊಂಪುಳಿ,ಹೆಚ್ಚಳ,ಹೆಚ್ಚುಗೆ,ಬರ‍್ದು,ಉರ್ವರ,ಉಬ್ಬರ,ಏರುತ,ಏರಿಕೆ,ಸುರ‍್ವು,ಮಿಕ್ಕಡ,ಕೆಯ್ಮೀರುಹ,ಕಯ್ಮೀರುಹ,ಕೈಮೀರುಹ,ನೆಲೆವೆರ್ಚು,ಉಬ್ಬಣ

ಕ್ರಿಯಾಪದ

[ಸಂಪಾದಿಸಿ]

increase

  1. ಹೆಚ್ಚು,ಹೆಚ್ಚಿಸು,ಪೆರ್ಚಿಸು,ಪೆಚ್ಚಿಸು,ಪೆಳ್ಚಿಸು,ಪೆರ್ಚುವಡೆ,ಹೆಚ್ಚಾಗು,ಹೆಚ್ಚುಕೊಳ್ಳು
  2. ಸೆಡೆ,ಹುಲಿಸು,ಒದಗು,ದಳ್ಳಿಸು,ಕೆರಳು,ಸಾಗು,ಕೊಸರು,ಮೊಗೆ,ನಿಬ್ಬರಿಸು,ಏರಿಸು,ಮಿಗಿಸು,ವರ್ಧಿಸು,ವೃದ್ಧಿಯಾಗು,ದೊಡ್ಡದಾಗು,ಬೆಳೆ,ಅಭಿವೃದ್ಧಿ ಹೊಂದು,ಪ್ರಗತಿಹೊಂದು,ಕೆಚ್ಚೇರು,ಕೆಚ್ಚೇರಿಸು,ಒತ್ತೇರು,ಸೂಳೇರು,
  3. ಹೊಂಗಿಸು,ಪೊಂಗಿಸು,ಪೊಂಗು,ಪೊಂಕು,ಹೊಂಗು
  4. ಕೊರ್ವುವಡೆ,ಕೊರ್ಬುವಡೆ,ಕೊರ್ವಿಸು,ಕೊಬ್ಬಿಸು,ಕೊರ್ಬಿಸು
  5. ಉರ‍್ವಿಸು,ಉಱು
  6. ಅಗುರ‍್ವಿಸು
"https://kn.wiktionary.org/w/index.php?title=increase&oldid=670531" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2026 Movatter.jp