Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

flower

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

flower

  1. ಹೂವು, ಪೂ, ಪುವ್ವು, ಹುವ್ವು, ಹೂ, ಪೂಗು, ಹೂಗು, ಕುಸುಮ, ಪುಷ್ಪ, ಸುಮ, ಮಲರ್, ಮಲರು, ಮರಲ್, ಅಲರು
  2. ಹೂವಿನ ಗಿಡ
  3. ಅರಲ್,ಅರಳ್,ಅಲಲ್,ಅಲರ್

ಕ್ರಿಯಾಪದ

[ಸಂಪಾದಿಸಿ]

flower

  1. ಹೂ ಬಿಡುವಂತೆ ಮಾಡು, ಹೂ ಬಿಡು, ಅರಳು, ವಿಕಸಿಸು, ಪೂಗಿರು, ಮಲರ್, ಮಲರು, ಮರಲ್
"https://kn.wiktionary.org/w/index.php?title=flower&oldid=630085" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2026 Movatter.jp