Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕ್ಷನರಿ
ಹುಡುಕು

black

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

black

  1. ಕಪ್ಪು ಬಣ್ಣ, ಕೊಳ್ಳಿವಣ್ಣ
  2. ಕರಿಯ, ನೀಗ್ರೋ,ಕೞ್ಗು,ಕೞ್

ಕ್ರಿಯಾಪದ

[ಸಂಪಾದಿಸಿ]

black

  1. ಕಪ್ಪಾಗಿಸು, ಕಪ್ಪುಮಾಡು
  2. ಕತ್ತಲಾಗಿಸು, ಕತ್ತಲೆ ಮಾಡು
  3. ಮಸಿಬಳಿ
  4. ವಿಸ್ಮೃತಿಗೊಳಿಸು

ಗುಣಪದ

[ಸಂಪಾದಿಸಿ]

black

  1. ಕಪ್ಪು, ಕರ್ಪು, ಕರಿ, ಕಾಳ, ಕೃಷ್ಣ, ಶ್ಯಾಮಲ, ಕನ್, ಕಾರು, ಕರ್ಗು, ಕಂಗು, ಕಗ್ಗು, ಕರುಗು, ಕಳ್ಗು, ಕಪ್ಪಾದ
  2. ಕಡುಕಪ್ಪು
  3. ಕರಿತೊಗಲಿನ, ಕಪ್ಪು ಚರ್ಮದ
  4. ಕೊಳೆಯಾದ, ಮಲಿನವಾದ
  5. ಕೆಟ್ಟ, ನೀಚ, ದುಷ್ಟ
  6. ಕರಾಳ
"https://kn.wiktionary.org/w/index.php?title=black&oldid=623230" ಇಂದ ಪಡೆಯಲ್ಪಟ್ಟಿದೆ

[8]ページ先頭

©2009-2025 Movatter.jp