ಜನನಭಾರತದ ಸ್ವ ತ಼೦ತ್ರ ಹೋರಾಟದ ಇತಿಹಾಸದಲ್ಲಿ ಬಹಳ ಪ್ರಮುಖ ವಾದ ವರುಷ ೧೯೧೯. ಈ ವರುಷದಲಿ ಬಹಳಅಹಿಂಸೆಯನ್ನು ಕಾಣಬಹುದು. ಈಸಮಯದಲ್ಲಿ ನಡೆದಎರಡು ಮುಖ್ಯ ವಾದ ಘಟನೆ ಗಳು ಅ೦ದರೆ[೧]
ಬ್ರಿಟಿಷ್ಸರ್ಕಾರದ ವರದಿ ಅಂತೆಒಂದು ಕಾಯಿದೆ ಯನ್ನು ಪರಿಚಯಿಸಿತು. ಈ ಕಾಯಿದೆಯು ಸಮಾಜದಲ್ಲಿ ಬಹಳಷ್ಟು ಅಡಚಣೆಗಳನ್ನು ಒಳಗೊಳ್ಳುತ್ತದೆ. ಇದನ್ನುಫೆಬ್ರವರಿ ೧೯೧೯ರ೦ದು ಜಾರಿಗೆ ಬಂತು. ಇದರ ಪ್ರಕಾರ ಒಬ್ಬ ವ್ಯಕ್ತಿ ಯನ್ನು ಪೋಲಿಸ್ ರು ಯಾವುದೇ ವಾರಂಟ್ ಇಲ್ಲದೆ ಬಂಧಿಸಿ ನ್ಯಾಯಾಲಯದಲ್ಲಿ ಶಿಕ್ಷಣಿಸ ಬಹುದಿತು. ಇದರ ಮುಖ್ಯವಾದ ಸೂಚನೆ ಗಳು ಈ ಕೆಳಕಂಡಂತೆ ಇದೆ.
ರೌಲಟ್ ಕಾಯಿದೆಯ ವಿರುದ್ಧದವಾಗಿ ಒಂದು ಸಂಘಟನೆಯನ್ನು ಕರೆದರು. ಇದನ್ನು ಜಲಿಯನ್ ವಾಲಾ ಬಾಗಿನಲಿ ಸೇರಿದರು. ಇಲ್ಲಿಗೆ ಅಧಿಕಾರಿಯದ ಡೈಯರ್ ತನ್ನ ಸೇನೆಯೊಂದಿಗೆ ಅಲ್ಲಿ ಗೆ ಬಂದು ಆ ಸ್ಥಳದ ಎಲ್ಲ ನಿಗ೯ಮಾನಗಳನು ಮುಚಿ ತನ್ನ ಸಯಿನಿಕಾರಿಗೆ ಗು೦ಡುಗಳನ್ನು ಅರಿಸುವ೦ತೆ ಹೇಳಿದರು. ಈ ಘಟನೆಯಲ್ಲ ಮಹಿಳೆಯರು ಮಕ್ಕಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆ ಸ್ಥಳದ ಎಲ್ಲ ನಿಗ೯ಮನಗಳು ಮುಚಿದು ಎಲ್ಲ ಹೋಗುವುದು ಎಂದು ತಿಳಿಯದೆ ಅಲ್ಲಿ ಇದ ಒಂದು ಬಾವಿ ಕೊಳವೆಗೆ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡುದು.
ಈ ಮೇಲಿನ ಎರಡು ಘಟನೆಗಳನ್ನು ಆಧರಿಸಿ ನವು ೧೯೧೯ವರ್ಷ ವನ್ನು ಬಹಳ ಮುಖ್ಯವಾದ ಘಟಕ ವೆಂದು ಕರೆಯಲಾಗುತ್ತದೆ.