Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಹುಬ್ಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಬ್ಬು ಕೆಲವುಸಸ್ತನಿಗಳಭ್ರೂ ತುದಿಗಳ ಕೆಳಗಿನ ಅಂಚಿನ ಆಕಾರವನ್ನು ಅನುಸರಿಸುವಕಣ್ಣಿನ ಮೇಲಿನ ದಟ್ಟ, ಸೂಕ್ಷ್ಮ ಕೂದಲುಗಳ ಒಂದು ಪ್ರದೇಶ. ಅವುಗಳ ಮುಖ್ಯ ಕಾರ್ಯ ಬೆವರು, ನೀರು, ಮತ್ತು ಇತರ ಕಸಕಡ್ಡಿ ಕಣ್ಣುಗುಳಿಯಲ್ಲಿ ಬೀಳುವುದನ್ನು ತಡೆಗಟ್ಟುವುದು ಎಂದು ಊಹಿಸಲಾಗಿದೆ, ಆದರೆ ಅವುಮಾನವ ಸಂವಹನ ಮತ್ತುಮುಖಭಾವಕ್ಕೆ ಕೂಡ ಪ್ರಮುಖವಾಗಿವೆ. ಜನರು ಕೂದಲು ಸೇರ್ಪಡೆ, ತೆಗೆಯುವಿಕೆ, ಪ್ರಸಾಧನ, ಹಚ್ಚೆ, ಅಥವಾ ಇರಿತಗಳ ಮೂಲಕ ತಮ್ಮ ಹುಬ್ಬುಗಳನ್ನು ಮಾರ್ಪಡಿಸುವುದು ಅಸಾಮಾನ್ಯವಾಗಿಲ್ಲ.

"https://kn.wikipedia.org/w/index.php?title=ಹುಬ್ಬು&oldid=525372" ಇಂದ ಪಡೆಯಲ್ಪಟ್ಟಿದೆ
ವರ್ಗ:

[8]ページ先頭

©2009-2025 Movatter.jp