Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಹಿಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂರು ವಿಭಿನ್ನ ಬಗೆಯ ಗೋಧಿಹಿಟ್ಟು ಮತ್ತು ಸಣ್ಣ ಗೋದಿಹಿಟ್ಟು

ಹಿಟ್ಟು ಎಂದರೆ ಕಚ್ಚಾ ಧಾನ್ಯಗಳು, ಬೇರುಗಳು, ಅವರೆಗಳು, ಕರಟಕಾಯಿಗಳು ಅಥವಾಬೀಜಗಳನ್ನು ಬೀಸಿ ತಯಾರಿಸಲಾದ ಪುಡಿ. ಇದನ್ನು ಅನೇಕ ವಿಭಿನ್ನಆಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ.ಧಾನ್ಯದ ಹಿಟ್ಟು ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನ ಆಹಾರವಾದಬ್ರೆಡ್‍ನ ಮುಖ್ಯ ಘಟಕಾಂಶವಾಗಿದೆ. ಐರೋಪ್ಯ, ಉತ್ತರ ಅಮೇರಿಕ, ಮಧ್ಯಪ್ರಾಚ್ಯ, ದಕ್ಷಿಣ ಅಮೇರಿಕ, ಉತ್ತರ ಭಾರತ, ಮತ್ತು ಉತ್ತರ ಆಫ್ರಿಕಾದ ಸಂಸ್ಕೃತಿಗಳಲ್ಲಿ, ಗೋಧಿಹಿಟ್ಟು ಅತ್ಯಂತ ಪ್ರಮುಖ ಘಟಕಾಂಶಗಳಲ್ಲಿ ಒಂದು, ಮತ್ತು ಅವರ ಶೈಲಿಗಳ ಬ್ರೆಡ್ ಹಾಗೂ ಪೇಸ್ಟ್ರಿಗಳಲ್ಲಿ ಲಾಕ್ಷಣಿಕಮಿಶ್ರಣಾಂಶವಾಗಿದೆ.

ಗೋಧಿಯು ಹಿಟ್ಟಿನ ಅತ್ಯಂತ ಸಾಮಾನ್ಯ ಆಧಾರವಾಗಿದೆ. ಪ್ರಾಚೀನಕಾಲದಿಂದ ಮೀಸೋಅಮೆರಿಕನ್ ಪಾಕಶೈಲಿಯಲ್ಲಿಮೆಕ್ಕೆ ಜೋಳದ ಹಿಟ್ಟು ಮಹತ್ವದ್ದಾಗಿದೆ ಮತ್ತು ಅಮೆರಿಕಾ ಖಂಡಗಳಲ್ಲಿ ಪ್ರಧಾನ ಆಹಾರವಾಗಿ ಉಳಿದುಕೊಂಡಿದೆ. ಚಿಕ್ಕಗೋಧಿಯ ಹಿಟ್ಟು ಮಧ್ಯ ಯುರೋಪ್‍ನಲ್ಲಿ ಬ್ರೆಡ್‍ನ ಘಟಕವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಹಿಟ್ಟು&oldid=925683" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2026 Movatter.jp