Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಮಾಸ್ಕೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Place in 25px ರಷ್ಯಾಟೆಂಪ್ಲೇಟು:SHORTDESC:Place in 25px ರಷ್ಯಾ
ಮಾಸ್ಕೋ
Москва
ಕೆಂಪು ಚೌಕ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ದೇಶರಷ್ಯಾ
ಸ್ಥಾಪನೆ೧೧೪೭
ಸರ್ಕಾರ
 • ಮೇಯರ್ಯುರಿ ಲುಜ್ಕೋವ್
Area
 • Total೧,೦೮೧ km2 (೪೧೭ sq mi)
Population
 • Total೧,೦೪,೭೦,೩೧೮
 (೧ನೆಯ ಸ್ಥಾನ)
ಸಮಯದ ವಲಯ
ಜಾಲತಾಣwww.mos.ru

ಮಾಸ್ಕೋ ಇದುರಷ್ಯಾ ದೇಶದರಾಜಧಾನಿ ಮತ್ತು ಅತಿ ದೊಡ್ಡ ನಗರ, ಅಷ್ಟೇ ಅಲ್ಲದೇಯುರೋಪ್ ಖಂಡದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತೀ ದೊಡ್ಡ ನಗರದಲ್ಲಿ ಒಂದು ಕೂಡ. ಇದು ರಷ್ಯಾ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಹಣಕಾಸು, ಶಿಕ್ಷಣ ಮತ್ತೊ ಸಂಚಾರ ವ್ಯವಸ್ಥೆಯ ಮುಖ್ಯ ಕೇಂದ್ರ ಕೂಡ. ಈ ನಗರವುಮೋಸ್ಕವಾ ನದಿಯ ದಂಡೆಯ ಮೇಲೆ ಯುರೋಪ್ ಖಂಡದ ಭಾಗದ ರಷ್ಯಾದಲ್ಲಿದೆ. ಐತಿಹಾಸಿಕವಾಗಿ ಮಾಸ್ಕೋ ಹಿಂದಿನಸೋವಿಯತ್ ರಷ್ಯಾ ಮತ್ತು ಸೋವಿಯತ್ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿಯೇರಷ್ಯಾದ ರಾಷ್ಟ್ರಾಧ್ಯಕ್ಷರ ಮುಖ್ಯ ನಿವಾಸವಾದಕ್ರೆಮ್ಲಿನ್ ಅರಮನೆಯಿದೆ. ಈ ನಗರದಲ್ಲಿ ಜಗತ್ತಿನ ಅತೀ ಹೆಚ್ಚು ಶ್ರೀಮಂತ ಜನರು ವಾಸಿಸುತ್ತಾರೆ.೨೦೦೭ರಲ್ಲಿ ಸತತ ಎರಡನೇಯ ವರ್ಷ ಜಗತ್ತಿನ ಅತೀ ದುಬಾರಿ ನಗರವೆಂದು ಘೋಷಿಸಲಾಗಿತ್ತು. ಇಲ್ಲಿ ಉನ್ನತ ಶಿಕ್ಷಣದ ಕೇಂದ್ರಗಳು, ವೈಞ್ನಾನಿಕ ಸಂಶೋಧನೆಯ ಕೇಂದ್ರಗಳು ಮತ್ತು ಅನೇಕ ವಿವಿಧ ಬಗೆಯ ಕ್ರೀಡೆಯ ಕೇಂದ್ರಗಳಿವೆ. ಈ ನಗರವು ಸಂಕೀರ್ಣವಾದ ಸಂಚಾರ ವ್ಯವಸ್ಥೆಯನ್ನು ಹೊಂದಿದ್ದು ಅದು ಸಂಚಾರ ವ್ಯವಸ್ಥೆಗಲ್ಲದೇ ಕಲೆ ಮತ್ತು ಕಲಾತ್ಮಕವಾದ ಚಿತ್ರಕಲೆಗಳಿಗೂ ಪ್ರಸಿದ್ಧವಾಗಿದೆ.

Москва ಸಂಬಂಧಿತ ಮೀಡಿಯಾವಿಕಿಮೀಡಿಯ ಕಾಮನ್ಸ್‌ನಲ್ಲಿ ಲಭ್ಯವಿದೆ.
ಏಷ್ಯಾ ಖಂಡದರಾಜಧಾನಿ ನಗರಗಳು
ಮಧ್ಯ ಏಷ್ಯಾ
ಪೂರ್ವ ಏಷ್ಯಾ
ಉತ್ತರ ಏಷ್ಯಾ
ದಕ್ಷಿಣ ಏಷ್ಯಾ
ಆಗ್ನೇಯ ಏಷ್ಯಾ
ಪಶ್ಚಿಮ ಏಷ್ಯಾ
ಕಾಬುಲ್,ಅಫ್ಘಾನಿಸ್ಥಾನ ಯೆರೆವಾನ್,ಅರ್ಮೇನಿಯ ಬಾಕು,ಅಜರ್ಬೈಜಾನ್ ಮನಾಮ,ಬಹ್ರೈನ್ನಿಕೋಸಿಯ,ಸೈಪ್ರಸ್ ಟಿಬಿಲಿಸಿ,ಜಾರ್ಜಿಯ ತೆಹ್ರಾನ್,ಇರಾನ್ಬಾಗ್ದಾದ್,ಇರಾಕ್ಜೆರೂಸಲೆಮ್,ಇಸ್ರೇಲ್ ಅಮ್ಮಾನ್,ಜಾರ್ಡನ್ಕುವೈತ್ ನಗರ,ಕುವೈತ್ಬೈರುತ್,ಲೆಬನನ್ಮಸ್ಕಟ್,ಒಮಾನ್ದೋಹಾ,ಕಟಾರ್ರಿಯಾಧ್,ಸೌದಿ ಅರೆಬಿಯಡಮಾಸ್ಕಸ್,ಸಿರಿಯಅಂಕಾರಾ,ಟರ್ಕಿ ಅಬು ಧಾಬಿ,ಯುನೈಟೆಡ್ ಅರಬ್ ಎಮಿರೇಟ್ಸ್ಸನಾ,ಯೆಮೆನ್
ಕೆಲವೊಮ್ಮೆ ಮಧ್ಯ ಏಷ್ಯಾದ ಭಾಗವೆಂದು ಪರಿಗಣಿಸಲಾಗುತ್ತದೆ.  ಪೂರ್ಣ ಹೆಸರುಶ್ರೀ ಜಯವರ್ದೇನಪುರ-ಕೊಟ್ಟೆ ವಿಧ್ಯುಕ್ತ.  ಆಡಳಿತ.  ಕೆಲವೊಮ್ಮೆ ಮಧ್ಯ ಅಥವಾ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಲಾಗಿತ್ತದೆ. ಖಂಡಾಂತರ ದೇಶ ಪೂರ್ಣವಾಗಿ ನೈರುತ್ಯ ಏಷ್ಯಾದಲ್ಲಿದ್ದರೂ ಯೂರೋಪ್ ಜೊತೆಗೆ ಸಾಮಾಜಿಕ ಹಾಗು ರಾಜಕೀಯ ಸಂಭಂದಗಳನ್ನು ಹೊಂದಿದೆ.
"https://kn.wikipedia.org/w/index.php?title=ಮಾಸ್ಕೋ&oldid=1173636" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2025 Movatter.jp