Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಮತದಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್. ಎಲ್. ಭೈರಪ್ಪನವರ ಕಾದಂಬರಿಯ ಬಗ್ಗೆ ಲೇಖನಕ್ಕೆಮತದಾನ (ಕಾದಂಬರಿ) ನೋಡಿ, ಚಲನ ಚಿತ್ರಕ್ಕೆ ಮತದಾನ (ಚಲನಚಿತ್ರ) ನೋಡಿ
ಮತದಾನ

ಮತದಾನವು ಜನತೆಯು ಯಾವುದಾದರೂ ವಿಷಯ, ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ.ಜನತಂತ್ರಗಳಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಮತದಾನ ಮಾಡಲು ಭಾರತೀಯ ಪ್ರಜೆ ಹದಿನೆಂಟು ವಯಸ್ಸಿನವನಾಗಿರಬೇಕು ಅಥವಾ ಹದಿನೆಂಟಕ್ಕು ಹೆಚ್ಚಿನ ವಯಸ್ಸಾಗಿರಬೇಕು.ಮತದಾನವನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು, ಅವುಗಳು, ಫೈರ್ ಮತದಾನ, ನೆಗಟೀವ್ ಮತದಾನ, ಪ್ರಾಕ್ಸಿ ಮತದಾನ, ಆಂಟಿ ಮತದಾನ. ಮತದಾನದ ಸಮಯದಲ್ಲಿ ಪಕ್ಷಪಾತ ನಡೆಯಲು ಅವಕಾಶ ನೀಡಬಾರದು.ಜಾತಿ,ಧರ್ಮ,ಹಣ, ಅಂತಸ್ತು ಇವುಗಳು ಯಾವುದೂ ಜನರ ಮನಸ್ಸಿಗೆ ಬರಕೂಡದು.[] ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒoದೇ ನಾಣ್ಯದ ಎರಡು ಮುಖಗಳಿದ್ದಂತೆ.

Wikimedia Commons has media related toVoting.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. Bruno S. Frey et Claudia Frey Marti,Le bonheur. L'approche économique, Presses polytechniques et universitaires romandes, 2013
"https://kn.wikipedia.org/w/index.php?title=ಮತದಾನ&oldid=1126142" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:
ಅಡಗಿಸಲ್ಪಟ್ಟ ವರ್ಗ:

[8]ページ先頭

©2009-2025 Movatter.jp