Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ನೈರೋಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Place
ನೈರೋಬಿ, ಕೀನ್ಯ
ನೈರೋಬಿ ನಗರ
ನೈರೋಬಿ ನಗರ
Flag of ನೈರೋಬಿ, ಕೀನ್ಯ
Flag
Map
ದೇಶ ಕೀನ್ಯಾಕೀನ್ಯ
ಪ್ರಾಂತ್ಯನೈರೋಬಿ ಪ್ರಾಂತ್ಯ
ಹೆಚ್.ಕ್ಯುನಗರ ಭವನ
ಸ್ಥಾಪನೆ೧೮೯೯
Government
 • ಮೇಯರ್ಜೆಫರಿ ಮಜಿವ
Area
 • Total
೬೯೬ km2 (೨೬೯ sq mi)
Elevation
೧೬೬೦ m (೫,೪೫೦ ft)
Population
 (2009)
 • Total
೩೧,೩೮,೨೯೫
 • Density೪,೫೦೯/km2 (೧೧೬೮೦/sq mi)
 []
Time zoneUTC+3 (EAT)
Websitehttp://www.citycouncilofnairobi.go.ke

ನೈರೋಬಿಕೀನ್ಯಾ ದೇಶದರಾಜಧಾನಿ ಮತ್ತದರ ಅತ್ಯಂತ ದೊಡ್ಡ ನಗರ. ನಗರ ಪ್ರದೇಶ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶ ಸೇರಿ ನೈರೋಬಿ ಪ್ರಾಂತ್ಯವಾಗಿತ್ತದೆ. ನೈರೋಬಿ ಎಂದರೆಮಾಸೈ ಭಾಷೆಯಲ್ಲಿತಣ್ಣನೆಯ ನೀರಿನ ಪ್ರದೇಶ ಎಂದು ಅರ್ಥ. ಇದನ್ನುಸೂರ್ಯನಲ್ಲಿರುವ ಹಸಿರು ನಗರ ಎಂದು ಕೂಡ ಕರೆಯುತ್ತಾರೆ.[] ೧೮೯೯ರಲ್ಲಿ ಸ್ಥಾಪಿತವಾದ ನೈರೋಬಿ ೧೯೬೩ರಲ್ಲಿ ಸ್ವತಂತ್ರ ಕೀನ್ಯ ಗಣರಾಜ್ಯದ ರಾಜಧಾನಿಯಾಯಿತು. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರಪೂರ್ವ ಆಫ್ರಿಕದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Central Bureau of Statistics — Population Projections by Province". Archived fromthe original on 2009-06-07. Retrieved2009-04-08.
  2. Pulse Africa."Not to be Missed: Nairobi 'Green City in the Sun'". pulseafrica.com. Archived fromthe original(html) on 2007-04-28. Retrieved2007-06-14.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
Nairobi ಸಂಬಂಧಿತ ಮೀಡಿಯಾವಿಕಿಮೀಡಿಯ ಕಾಮನ್ಸ್‌ನಲ್ಲಿ ಲಭ್ಯವಿದೆ.


"https://kn.wikipedia.org/w/index.php?title=ನೈರೋಬಿ&oldid=1288858" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2026 Movatter.jp