Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಟರ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Republic of ಟರ್ಕಿ
Türkiye Cumhuriyeti
Flag of ಟರ್ಕಿ
Flag
ರಾಷ್ಟ್ರಚಿಹ್ನೆ of ಟರ್ಕಿ
ರಾಷ್ಟ್ರಚಿಹ್ನೆ
Motto: Yurtta Sulh, Cihanda Sulh
ನಾಡಿನೊಳಗೆ ಶಾಂತಿ ಜಗತ್ತಿನಲ್ಲೂ ಶಾಂತಿ
Anthem: İstiklâl Marşı
ಸ್ವಾತಂತ್ರ್ಯದ ಗೀತೆ
Location of ಟರ್ಕಿ
ರಾಜಧಾನಿಅಂಕಾರಾ
Largest cityಇಸ್ತಾಂಬುಲ್
ಅಧಿಕೃತ ಭಾಷೆಗಳುಟರ್ಕಿಷ್
Demonym(s)Turkish
ಸರ್ಕಾರಸಾಂಸದಿಕ ಗಣರಾಜ್ಯ
ಅಬ್ದುಲ್ಲಾ ಗುಲ್
ಕೊಕ್ಸಲ್ ಟೋಪ್ಟನ್
ರೆಸೆಪ್ ಟಯ್ಯಿಪ್ ಎರ್ಡೊಗನ್
ಒಟ್ಟೊಮನ್ ಸಾಮ್ರಾಜ್ಯದ ವಿಭಜನೆ
• ಸ್ವಾತಂತ್ರ್ಯ ಸಂಗ್ರಾಮ
ಮೇ 191919
• ಸಂಸತ್ತಿನ ರಚನೆ
ಎಪ್ರಿಲ್ 231920
• ಗಣರಾಜ್ಯವಾಗಿ ಘೋಷಣೆ
ಅಕ್ಟೋಬರ್ 291923
• Water (%)
1.3
ಜನಸಂಖ್ಯೆ
• 2007 estimate
71,158,647 (17ನೆಯದು³)
• 2000 census
67,803,927
GDP (PPP)2007 estimate
• Total
$708.053 billion (16ನೆಯದು)
• Per capita
$9,628 (69ನೆಯದು)
GDP (nominal)2007 Q1 (January-March) estimate
• Total
$410.823billion[] (17ನೆಯದು)
• Per capita
$5,561[] (69ನೆಯದು)
Gini (2005)38
medium
HDI (2006)Increase 0.7574
Error: Invalid HDI value · 92nd4
Currencyಟರ್ಕಿಷ್ ಲಿರಾ (TRY)
Time zoneUTC+2 (EET)
• Summer (DST)
UTC+3 (EEST)
Calling code90
Internet TLD.tr
  1. Treaty of Lausanne (1923).
  2. Population and population density rankings based on 2005 figures.
  3. UN Nations HDI Report, page 284
  4. TheNew Turkish Lira (Yeni Türk Lirası, YTL) replaced theold Turkish Lira on1 January2005.

ಟರ್ಕಿ ( ಅಧಿಕೃತವಾಗಿ ಟರ್ಕಿ ಗಣರಾಜ್ಯ )ಯುರೋಪ್ ಮತ್ತುಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ. ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾಜಂಬೂದ್ವೀಪದಿಂದ ಆಗ್ನೇಯ ಯುರೋಪಿನಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆಬಲ್ಗೇರಿಯ; ಪಶ್ಚಿಮಕ್ಕೆಗ್ರೀಸ್; ಈಶಾನ್ಯಕ್ಕೆಜಾರ್ಜಿಯ; ಪೂರ್ವದಲ್ಲಿಇರಾನ್,ಆರ್ಮೇನಿಯ ಮತ್ತುಅಜರ್ ಬೈಜಾನ್; ಆಗ್ನೇಯಕ್ಕೆಇರಾಖ್ ಮತ್ತುಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವಮರ್ಮಾರಾ ಸಮುದ್ರ ಮತ್ತುಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.

ನೋಡಿ

[ಬದಲಾಯಿಸಿ]

Gallery

[ಬದಲಾಯಿಸಿ]

ಉಲ್ಲೇಖನ

[ಬದಲಾಯಿಸಿ]

[][][]

ಉಲ್ಲೇಖಗಳು

[ಬದಲಾಯಿಸಿ]
  1. ೧.೦೧.೧Hürriyet: 2007 yılına hızlı girdik, seçime rağmen 410 milyar dolarlık olduk
  2. https://wikitravel.org/en/Turkey
  3. https://www.aljazeera.com/news/2018/08/erdogan-turkey-russia-400-missile-defence-system-180831103412006.html
  4. "ಆರ್ಕೈವ್ ನಕಲು". Archived fromthe original on 2018-01-18. Retrieved2018-08-31.


"https://kn.wikipedia.org/w/index.php?title=ಟರ್ಕಿ&oldid=1250721" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2026 Movatter.jp