ಗುಪ್ತ
ಉಪಕರಣಗಳು
Actions
ಸಾಮಾನ್ಯ
ಮುದ್ರಿಸು/ರಫ್ತು ಮಾಡು
ಇತರೆ ಯೋಜನೆಗಳಲ್ಲಿ
![]() | ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಇದು ಭಾರತೀಯರ ಒಂದು ಉಪನಾಮ. ಇದು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಹಲವಾರುಜಾತಿಯ ಹಾಗೂ ಸಮುದಾಯದ ಜನರು ಗುಪ್ತ ಎಂಬ ಉಪನಾಮವನ್ನು ಉಪಯೋಗಿಸುತ್ತ್ತಾರೆ. ಗುಪ್ತ ಎಂಬ ಹೆಸರು ಗೋಪ್ರಿ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಇದು ಹೆಚ್ಚಾಗಿ ವೈಶ್ಯ ಸಮುದಾಯದವರ ಉಪನಾಮವಾಗಿದೆ.