Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಗಣೇಶ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಣೇಶ್
ಜನನ
ಗಣೇಶ್ ಕಿಶನ್

(1978-07-02)2 July 1978 (ವಯಸ್ಸು 47)
ಸಕ್ರಿಯರಾಗಿದ್ದ ವರ್ಷಗಳು2001–ಪ್ರಸ್ತುತ
ಸಂಗಾತಿಟೆಂಪ್ಲೇಟು:ವಿವಾಹ
ಮಕ್ಕಳು2

ಕಾಮಿಡಿ ಟೈಮ್ ಗಣೇಶ್ ಹಾಗೂಗೋಲ್ಡನ್ ಸ್ಟಾರ್ ಗಣೇಶ್ ಎಂದು ಪ್ರಸಿದ್ಧರಾಗಿರುವಗಣೇಶ್ ಅವರು ಕನ್ನಡ ಚಿತ್ರ ನಟರು.

ಜೀವನ ಚರಿತ್ರೆ

[ಬದಲಾಯಿಸಿ]

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ಇವರು ಹುಟ್ಟಿದ್ದು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ. ಇವರ ತಂದೆ ಕಿಶನ್, ತಾಯಿ ಸುಲೋಚನ ಮತ್ತು ಅಜ್ಜಿ ಸೀತಮ್ಮ. ಇವರಿಗೆ ಇಬ್ಬರು ಅಣ್ಣಂದಿರಿದ್ದು ತಮ್ಮ ಕುಟುಂಬದ ತೃತೀಯ ಪುತ್ರ. ಪ್ರಸ್ತುತ ಬೆಂಗಳೂರಿನ ವಿಜಯನಗರದಲ್ಲಿ ನೆಲೆಸಿದ್ದಾರೆ. ಬಾಲ್ಯದಲ್ಲಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.

ಕಿರುತೆರೆ ಅಭಿನಯ

[ಬದಲಾಯಿಸಿ]
ಗೋಲ್ದನ್ ಸ್ಟಾರ್ ಗಣೇಶ್

ಗಣೇಶ್ ಅವರು ಪ್ರಥಮ ಬಾರಿಗೆ ಕ್ಯಾಮರಾವನ್ನು ಎದುರಿಸಿದ್ದುಗುಟ್ಟು ಸಾಕ್ಷ್ಯಚಿತ್ರದಿಂದ. ಇದರ ಪ್ರಸಾರಣೆಗೆ ನಿರ್ದಿಷ್ಟ ಸಮಯಾವಧಿ ಸಿಗದಿದ್ದರಿಂದ ಅದರ ನಿರ್ಮಾಪಕರು ಅದನ್ನು ಚಿತ್ರ ಪ್ರದರ್ಶನಗಳಲ್ಲಿ ಮತ್ತು ಯು.ಎಸ್.ಎ ಯ ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ತುಂಬಾ ನಷ್ಟಕ್ಕೆ ಒಳಗಾದರು. ಈ ಸಾಕ್ಷ್ಯಚಿತ್ರದ ನಿರ್ದೇಶಕರಿಂದಲೇ ಗಣೇಶ್ ಅವರಿಗೆ ಕಿರುತೆರೆಯ ಕೆಲವು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರೆಯಿತು.

ಚಲನಚಿತ್ರಗಳು

[ಬದಲಾಯಿಸಿ]

1 ಮುಂಗಾರು ಮಳೆ

2 ಚೆಲ್ಲಾಟ

3 ಗಾಳಿಪಟ

4 ಕೃಷ್ಣ

5 ಮದುವೆ ಮನೆ

6 ಹುಡುಗಾಟ

7 ಸಂಗಮ

8 ಬೊಂಬಾಟ್

9 ಚೆಲುವಿನ ಚಿತ್ತಾರ

10 ಉಲ್ಲಾಸ ಉತ್ಸಾಹ

11ರೋಮಿಯೋ

12 ಆಟೋ ರಾಜ

13 ಕೂಲ್

14 ಮುಂಜಾನೆ

15 ಮುಗುಳುನಗೆ

16 ಸ್ಟೈಲ್ ಕಿಂಗ್

17 ಶೈಲೂ

18 ಜೂಮ್

19 ಪಟಾಕಿ

20 ಮಳೆಯಲಿ ಜೊತೆಯಲಿ

21 ಖುಷಿ ಖುಷಿಯಾಗಿ

22 ಏನೋ ಒಂಥರಾ

23 ಮಿಸ್ಟರ್ 420

24 ಚಮಕ್

25 ದಿಲ್ ರಂಗೀಲಾ

26 ಶ್ರಾವಣಿ ಸುಬ್ರಮಣ್ಯ

27 ಆರೆಂಜ್

28 ಅರಮನೆ

29 ಸರ್ಕಸ್

30 ಬುಗುರಿ

31 ಸುಂದರಾಂಗ ಜಾಣ

32 ಸಕ್ಕರೆ

33 ಗೀತಾ

34 ಗಾಳಿಪಟ 2

35 ಬಾನ ದಾರಿಯಲ್ಲಿ

36 ಮುಂಗಾರು ಮಳೆ 2

ಚಿತ್ರ ಚರಿತ್ರೆ

[ಬದಲಾಯಿಸಿ]

ಕಿರುತೆರೆಯಲ್ಲಿ

[ಬದಲಾಯಿಸಿ]
  • ಅತ್ತಿಗೆ (ಮೊದಲ ಧಾರಾವಾಹಿ ಅಭಿನಯ)
  • ಯದ್ವಾತದ್ವಾ
  • ಸಾಧನೆ
  • ಸಮಾಗಮ
  • ಭಾಗ್ಯ
  • ವಠಾರ
  • ಹದ್ದಿನ ಕಣ್ಣು
  • ಪ್ರೇಮ ಪಿಶಾಚಿಗಳು
  • ಪಾಪಾ ಪಾಂಡು
  • ಈಶ್ವರಿ

ಟಿ.ವಿ. ಶೋ

[ಬದಲಾಯಿಸಿ]
  • ಕಾಮಿಡಿ ಟೈಮ್

ಚಿತ್ರಗಳಲ್ಲಿ ಕಿರುನಟನೆಗಳು

[ಬದಲಾಯಿಸಿ]
  • ಟಪೋರಿ (ಖಳನಾಗಿ ಪ್ರಥಮ ಚಿತ್ರ)
  • ಹುಡುಗಿಗಾಗಿ
  • ಅಹಂ ಪ್ರೇಮಾಸ್ಮಿ
  • ತುಂಟ
  • ಅಮೃತಧಾರೆ
  • ಕೌನ್ ಬನೇಗಾ ಕೊಟ್ಯಾಧಿಪತಿ
  • ಬಾ ಬಾರೋ ರಸಿಕ
  • ಗೇಮ್
  • ಮಸಾಲ
  • ಓ ಪ್ರಿಯತಮ
  • ಅಬ್ಬಬ್ಬಾ ಎಂಥಾ ಹುಡುಗ

ನಾಯಕ ನಟನಾಗಿ

[ಬದಲಾಯಿಸಿ]
ವರ್ಷಚಿತ್ರಸಹ ನಟಿನಿರ್ದೇಶಕರುಇತರೆ ಟಿಪ್ಪಣಿ
೨೦೦೬ಚೆಲ್ಲಾಟರೇಖಾಎಮ್. ಡಿ. ಶ್ರೀಧರ್ನಾಯಕ ನಟನಾಗಿ ಪ್ರಥಮ ಚಿತ್ರ
೨೦೦೬ಮುಂಗಾರು ಮಳೆಪೂಜಾ ಗಾಂಧಿ (ಸಂಜನಾ ಗಾಂಧಿ)ಯೋಗರಾಜ್ ಭಟ್ಸೂಪರ್ ಹಿಟ್ ಚಿತ್ರ
೨೦೦೭ಹುಡುಗಾಟರೇಖಾಸಂಜಯ್ ಕೆ.
೨೦೦೭ಚೆಲುವಿನ ಚಿತ್ತಾರಅಮೂಲ್ಯಎಸ್. ನಾರಾಯಣ್
೨೦೦೭ಕೃಷ್ಣಪೂಜಾ ಗಾಂಧಿ, ಶರ್ಮಿಳಾ ಮಾಂಡ್ರೆಎಮ್. ಡಿ. ಶ್ರೀಧರ್
೨೦೦೮ಗಾಳಿಪಟಡೈಸಿ ಬೋಪಣ್ಣಯೋಗರಾಜ್ ಭಟ್
೨೦೦೮ಅರಮನೆರೋಮಾನಾಗಶೇಖರ್
೨೦೦೮ಬೊಂಬಾಟ್ರಮ್ಯಡಿ ರಾಜೇಂದ್ರ ಬಾಬು
೨೦೦೯ಸಂಗಮವೇದಿಕ ರವಿ ವರ್ಮ
೨೦೦೯ಸರ್ಕಸ್ಅರ್ಚನ ಗುಪ್ತದಯಾಳ್ ಪದ್ಮನಾಭನ್
೨೦೦೯ಉಲ್ಲಾಸ ಉತ್ಸಾಹಯಾಮಿ ಗೌತಮಿದೇವರಾಜ್ ಪಾಲನ್
೨೦೦೯ಮಳೆಯಲಿ ಜೊತೆಯಲಿಅಂಜನ ಸುಖನಿ, ಯುವಿಕ ಚೌಧರಿಪ್ರೀತಂ ಗುಬ್ಬಿ
೨೦೧೦ಏನೋ ಒಂಥರಾಪ್ರಿಯಾಮಣಿಮುಸ್ಸಂಜೆ ಮಹೇಶ್
೨೦೧೧ಕೂಲ್ಅಮನ ಶರಿಫ್ಫ್ಗಣೇಶ್
೨೦೧೧ಶೈಲೂಭಾಮಎಸ್ ನಾರಾಯಣ್
೨೦೧೨ಮುಂಜಾನೆಮಂಜರಿ ಫಡ್ನಿಸ್ಎಸ್ ನಾರಾಯಣ್
೨೦೧೨ರೋಮಿಯೋಭಾವನಪಿ ಸಿ ಶೇಖರ್
೨೦೧೨ಮಿಸ್ಟರ್ 420ಪ್ರಣೀತಾಪ್ರದೀಪ್ ರಾಜ್
೨೦೧೩ಆಟೋ ರಾಜಭಾಮಾಉದಯ್ ಪ್ರಕಾಶ್
೨೦೧೩ಸಕ್ಕರೆದೀಪಾ ಸನ್ನಿದಿಅಭಯ ಸಿಂಹ
೨೦೧೩ಶ್ರಾವಣಿ ಸುಬ್ರಮಣ್ಯಅಮೂಲ್ಯಮಂಜು ಸ್ವರಾಜ್
೨೦೧೪ದಿಲ್ ರಂಗಿಲಾರಚಿತಾ ರಾಮ್ಪ್ರೀತಂ ಗುಬ್ಬಿ
೨೦೧೫ಖುಷಿ ಖುಷಿಯಾಗಿಅಮೂಲ್ಯಯೋಗಿ.ಜಿ. ರಾಜ್
೨೦೧೫ಬುಗುರಿರೀಚಾ ಪನೈಎಮ್.ಡಿ. ಶ್ರೀಧರ್
೨೦೧೬ಸ್ಟೈಲ್ ಕಿಂಗ್ರಮ್ಯಾ ನಂಬಿಸನ್ಪಿ.ಸಿ.ಶೇಖರ್
೨೦೧೬ಜೂಮ್ರಾಧಿಕಾ ಪಂಡಿತ್ಪ್ರಶಾಂತ್
೨೦೧೬ಮುಂಗಾರು ಮಳೆ ೨ನೇಹಾ ಶೆಟ್ಟಿಶಶಾಂಕ್
೨೦೧೬ಸುಂದರಾಂಗ ಜಾಣಶಾನ್ವಿ ಶ್ರೀ ವಾಸ್ತವ್ರಮೇಶ್ ಅರವಿಂದ್
೨೦೧೭ಪಟಾಕಿರನ್ಯಾಮಂಜು ಸ್ವರಾಜ್
೨೦೧೭ಮುಗುಳುನಗೆಆಶಿಕ ರಂಗನಾಥ್ಯೋಗರಾಜ್ ಭಟ್
೨೦೧೭ಚಮಕ್ರಶ್ಮಿಕ ಮಂದಣ್ಣಸುನಿ
೨೦೧೮ಆರೆಂಜ್ಪ್ರಿಯಾ ಆನಂದ್ಪ್ರಶಾಂತ್ ರಾಜ್

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಉಲ್ಲೇಖ ದೋಷ: Invalid<ref> tag; no text was provided for refs nameddna
  2. "ಗಣೇಶ್ profile". kannadamoviesinfo.wordpress.com. Retrieved 23 ಏಪ್ರಿಲ್ 2016.


ಡಾ. ರಾಜ್‌ಕುಮಾರ್ಕಲ್ಯಾಣಕುಮಾರ್ಉದಯಕುಮಾರ್ಡಾ. ವಿಷ್ಣುವರ್ಧನ್ಅಂಬರೀಶ್ಪ್ರಭಾಕರ್ಶ್ರೀನಾಥ್ಅನಂತ ನಾಗ್ಶಂಕರ್ ನಾಗ್ಲೋಕೇಶ್ಆರ್.ಎನ್.ಸುದರ್ಶನ್ವಿನೋದ್ ರಾಜ್ಶಿವರಾಜ್‍ಕುಮಾರ್ ಪುನೀತ್ ರಾಜ್‍‌ಕುಮಾರ್ರಾಘವೇಂದ್ರ ರಾಜ್‌ಕುಮಾರ್ಗಂಗಾಧರ್ರಾಜೇಶ್ಅಶೋಕ್ಸುಬ್ಬಯ್ಯ ನಾಯ್ಡುಕಾಶೀನಾಥ್ಮುರಳಿಚರಣ್ ರಾಜ್ಶ್ರೀಧರ್ರಾಮಕೃಷ್ಣಅರ್ಜುನ್ ಸರ್ಜಾದೇವರಾಜ್ಸಾಯಿಕುಮಾರ್ರಾಮ್‍‌ಕುಮಾರ್ಥ್ರಿಲ್ಲರ್ ಮಂಜುಎಸ್.ನಾರಾಯಣ್ಜಗ್ಗೇಶ್ಉಪೇಂದ್ರಸುನಿಲ್ರಮೇಶ್ಸುದೀಪ್ಮುರಳಿವಿಜಯ ರಾಘವೇಂದ್ರದರ್ಶನ್ ತೂಗುದೀಪ್ಅಜಯ್ ರಾವ್‌ಸುನಿಲ್ ರಾವ್ಧ್ಯಾನ್ಪ್ರೇಂಗಣೇಶ್ಎಮ್.ವಿ.ವಾಸುದೇವ ರಾವ್ಯಶ್
"https://kn.wikipedia.org/w/index.php?title=ಗಣೇಶ್_(ನಟ)&oldid=1293790" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:
ಅಡಗಿಸಲ್ಪಟ್ಟ ವರ್ಗ:

[8]ページ先頭

©2009-2025 Movatter.jp