Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಏಷ್ಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏಷ್ಯಾ ಖಂಡವನ್ನು ತೋರಿಸುತ್ತಿರುವ ವಿಶ್ವದ ನಕ್ಷೆ
ಏಷ್ಯಾದ ಉಪಗ್ರಹ ಚಿತ್ರ

ಏಷ್ಯಾ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚುಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ 48 ದೇಶಗಳಿವೆ.

ಪಾರಂಪರಿಕವಾಗಿ ಏಷ್ಯಾದ ಪಶ್ಚಿಮದ ಪರಿಮಿತಿಯುಸುಯೆಜ್ ಕಾಲುವೆ,ಯೂರಲ್ ಪರ್ವತ ಶ್ರೇಣಿಯೆಂದು ಹಾಗು ಉತ್ತರ ಪರಿಮಿತಿಯುಕಾವ್ಕಸಸ್ ಪರ್ವತ ಶ್ರೇಣಿ ಹಾಗುಕ್ಯಾಸ್ಪಿಯನ್ ಸಮುದ್ರ ಮತ್ತುಕಪ್ಪು ಸಮುದ್ರ(ಬ್ಲ್ಯಕ್ ಸೀ)ಗಳೆಂದು ಪರಿಗಣಿಸಲ್ಪಡುತ್ತದೆ.

ಸಂಯುಕ್ತ ರಾಷ್ಟ್ರ ಸಂಸ್ಥಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ.

ಪ್ರಾಂತ್ಯಗಳು ಮತ್ತು ರಾಷ್ಟ್ರಗಳು

[ಬದಲಾಯಿಸಿ]
ಏಷ್ಯಾದ ಪ್ರಾಂತ್ಯಗಳು:
ಏಷ್ಯಾದ ಸ್ವಾಭಾವಿಕ ಭೂಪಟ

ಈ ಪಟ್ಟಿಯುವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ಸಂಗಟಿತಲ್ಪಟ್ಟಿದೆ.

ಪ್ರಾಂತ್ಯ / ರಾಷ್ಟ್ರ[]
ಮತ್ತು ಧ್ವಜ
ಅಳತೆ (ಚದುರ ಕಿ.ಮಿ.)ಜನಸಂಖ್ಯೆ (೨೦೦೨ರ ಅಂದಾಜು)ಜನಸಂಖ್ಯೆ ಸಾಂದ್ರತರಾಜಧಾನಿ
ಮಧ್ಯ ಏಷ್ಯಾ:
ಕಜಾಕಸ್ತಾನ್[]2,346,92713,472,5935.7ಅಸ್ತಾನ
ಕಿರ್ಗಿಸ್ತಾನ್198,5004,822,16624.3ಬಿಶ್ಕೆಕ್
ತಜಿಕಿಸ್ತಾನ್143,1006,719,56747.0ದುಶಾನ್ಬೆ
ತುರ್ಕ್‍ಮೇನಿಸ್ತಾನ್488,1004,688,9639.6ಆಶ್ಗಬಾತ್
ಉಜ್ಬೇಕಿಸ್ತಾನ್447,40025,563,44157.1ತಾಷ್ಕೆಂಟ್
ಪೂರ್ವ ಏಷ್ಯಾ:
ಚೀನ[]9,584,4921,315,844,000134.0ಬೀಜಿಂಗ್
ಹಾಂಗ್ ಕಾಂಗ್ (PRC)[]1,0927,041,0006,688.0
ಜಪಾನ್377,835128,085,000336.1ಟೊಕ್ಯೋ
ಮಕೌ (PRC)[]25488,14418,473.3
ಮಂಗೋಲಿಯ1,565,0002,832,2241.7ಉಲಾನ್‍ಬಾಟರ್
ಉತ್ತರ ಕೊರಿಯಾ120,54023,113,019184.4ಪ್ಯೋಂಗ್‍ಯಾಂಗ್
ದಕ್ಷಿಣ ಕೊರಿಯಾ98,48047,817,000490.7ಸೋಲ್
ಟೈವಾನ್ (ಚೀನಾ ಗಣರಾಜ್ಯ)[]35,98022,548,009626.7ತಾಯ್‍ಪೈ
ಉತ್ತರ ಏಷ್ಯಾ:
ರಷ್ಯ[]13,115,20039,129,7293.0ಮಾಸ್ಕೋ
ಆಗ್ನೇಯ ಏಷ್ಯಾ:[]
ಬ್ರುನೈ5,770350,89860.8ಬಂದಾರ್ ಸೆರಿ ಬಾಗೆವಾನ್
ಕಾಂಬೋಡಿಯ181,04012,775,32470.6ನೋಮ್ ಫೆನ್
ಪೂರ್ವ ಟೀಮೋರ್14,6091,040,88069ದಿಲಿ
ಇಂಡೊನೆಷ್ಯಾ[]1,158,645208,176,381179.7ಜಕಾರ್ತಾ
ಲಾಒಸ್236,8005,777,18024.4ವಿಯೆನ್ಟಿಯಾನ್
ಮಲೇಶಿಯ329,75024,429,94468.7ಕೌಲಲಾಂಪುರ್
ಮಯನ್ಮಾರ್ (ಬರ್ಮಾ)678,50042,238,22462.3ನೇಪ್ಯಿಡಾವ್
ಫಿಲಿಪ್ಪೀನ್ಸ್300,00084,525,639281.8ಮನಿಲ
ಸಿಂಗಾಪುರ್6934,452,7326,425.3ಸಿಂಗಾಪುರ್
ಥಾಯ್ಲಂಡ್514,00062,354,402121.3ಬ್ಯಾಂಕಾಕ್
ವಿಯೆಟ್ನಾಮ್329,56081,098,416246.1ಹಾನೋಯ್
ದಕ್ಷಿಣ ಏಷ್ಯಾ:
ಅಫ್ಘಾನಿಸ್ಥಾನ647,50029,863,00042.9ಕಾಬುಲ್
ಬಾಂಗ್ಲದೇಶ144,000141,822,000985ಢಾಕ
ಭೂತಾನ47,0002,232,29144.6ಥಿಂಪು
ಭಾರತ[೧೦]3,287,5901,103,371,000318.2ನವ ದೆಹಲಿ
ಇರಾನ್1,648,00068,467,41340.4ತೆಹರಾನ್
ಮಾಲ್ಡೀವ್ಸ್300329,0001,067.2ಮಾಲೆ
ನೇಪಾಳ140,80027,133,000183.8ಕಾಟ್ಮಂಡು
ಪಾಕಿಸ್ತಾನ803,940163,985,373183.7ಇಸ್ಲಾಮಾಬಾದ್
ಶ್ರೀ ಲಂಕೆ65,61020,743,000298.4ಕೊಲಂಬೊ
ಪಶ್ಚಿಮ ಏಷ್ಯಾ:
ಅರ್ಮೇನಿಯ[೧೧]33,3003,016,000111.7ಯೆರೆವಾನ್
ಅಜೇರ್‍ಬೈಜಾನ್[೧೨]41,3703,479,12784.1ಬಾಕು
ಬಹರೈನ್665656,397987.1ಮನಾಮ
ಸೈಪ್ರಸ್[೧೩]9,250775,92783.9ನಿಕೋಸಿಯ
ಗಾಜಾ[೧೪]3631,203,5913,315.7ಗಾಜಾ
ಜಾರ್ಜಿಯ[೧೫]20,4602,032,00499.3ತ್ಬಿಲಿಸಿ
ಇರಾಕ್437,07224,001,81654.9ಬಾಗ್ದಾದ್
ಇಸ್ರೇಲ್20,7706,029,529290.3ಜೆರುಸಲೆಂ
ಜಾರ್ಡನ್92,3005,307,47057.5ಅಮ್ಮಾನ್
ಕುವೈತ್17,8202,111,561118.5ಕುವೈತ್ ನಗರ
ಲೆಬನನ್10,4003,677,780353.6ಬೈರೂತ್
ನಾಕ್ಸಿವಾನ್ (ಅಜೇರ್‍ಬೈಜಾನ್)[೧೨]5,500365,00066.4ನಾಕ್ಸಿವಾನ್
ಓಮಾನ್212,4602,713,46212.8ಮಸ್ಕಟ್
ಕಟಾರ್11,437793,34169.4ದೊಹ
ಸೌದಿ ಅರೇಬಿಯ1,960,58223,513,33012.0ರಿಯಾಧ್
ಸಿರಿಯ185,18017,155,81492.6ಡಮಾಸ್ಕಸ್
ಟರ್ಕಿ[೧೬]756,76857,855,06876.5ಅಂಕಾರ
United Arab Emirates82,8802,445,98929.5ಅಬು ಧಾಬಿ
ಪಶ್ಚಿಮ ದಂಡೆ[೧೪]5,8602,303,660393.1
ಯೆಮೆನ್527,97018,701,25735.4ಸನಾಆ
ಒಟ್ಟು43,549,2413,793,712,19387.1

Notes:

  1.   Continental regions as perUN categorisations (map). Depending on definitions, various territories cited below (notes 2, 7-10, 12-14, 16-18) may be inone or both of Asia andEurope,Africa, orOceania.
  2.   Kazakhstan is sometimes considered a transcontinental country in Central Asia and Eastern Europe; population and area figures are for Asian portion only.
  3.   The currentstate is formally known as thePeople's Republic of China (PRC), which is subsumed by thetitular entity and civilisation. Figures given are formainland China only, and do not includeHong Kong,Macau, andTaiwan.
  4.   ಹಾಂಗ್ ಕಾಂಗ್ಚೀನ ದೇಶದ ವಿಶೇಷ ಆಡಳಿತ ಪ್ರದೇಶ.
  5.   ಮಕೌಚೀನ ದೇಶದ ವಿಶೇಷ ಆಡಳಿತ ಪ್ರದೇಶ..
  6.   Figures are forthe area under thede facto control of the ROC government. Claimed in whole by the PRC; seepolitical status of Taiwan.
  7.   ರಷ್ಯಾ is generally considered a transcontinental country in Eastern Europe andNorthern Asia; population and area figures are for Asian portion only.
  8.   Timor-Leste is sometimes considered a transcontinental country. It is geographically inOceania (Melanesia), but has historical and sociopolitical connections with Southeastern Asia.
  9.   ಇಂಡೋನೇಷ್ಯಾ is generally considered atranscontinental country in Southeastern Asia andOceania (Melanesia); population and area figures are for Asian portion only, west of theWallace line.
  10.   IncludesJammu and Kashmir, a contested territory among India,Pakistan, and thePRC
  11.   Armenia is sometimes considered a transcontinental country: geographically inWestern Asia, it has historical and sociopolitical connections withEurope.
  12. ೧೨.೦೧೨.೧  Azerbaijan is often considered a transcontinental country in Western Asia and Eastern Europe; population and area figures are for Asian portion only.Naxçivan is an autonomousexclave of Azerbaijan bordered byArmenia,Iran, andTurkey.
  13.   The island ofCyprus is sometimes considered a transcontinental territory: in the Eastern Basin of theMediterranean Sea south ofTurkey, it has historical and sociopolitical connections with Europe. TheTurkish Republic of Northern Cyprus (TRNC), distinct from thede jure Republic of Cyprus in the south (with a predominantly Greek population), is recognised only by Turkey.
  14. ೧೪.೦೧೪.೧  Gaza andWest Bank, collectively referred to as the "Occupied Palestinian Territory" by the UN, areterritories partially occupied byIsrael but underde facto administration of thePalestinian National Authority.
  15.   Georgia is often considered a transcontinental country in Western Asia and Eastern Europe; population and area figures are for Asian portion only.
  16.   Turkey is generally considered a transcontinental country in Western Asia and Southern Europe; population and area figures are for Asian portion only, excluding all ofIstanbul.<meta />
"https://kn.wikipedia.org/w/index.php?title=ಏಷ್ಯಾ&oldid=1284319" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2026 Movatter.jp