Movatterモバイル変換


[0]ホーム

URL:


ವಿಷಯಕ್ಕೆ ಹೋಗು
ವಿಕಿಪೀಡಿಯ
ಹುಡುಕು

ಅಪರಾಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಂಡ ಲೇಖನಕ್ಕಾಗಿಇಲ್ಲಿ ನೋಡಿ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು.

ಒಂದು ಸಮುದಾಯದ ನೀತಿಗಳ ವಿರುದ್ಧದ ನಡವಳಿಕೆಯನ್ನುಅಪರಾಧ ಎನ್ನುತ್ತಾರೆ. ಅಪರಾಧ ಎಸೆಗುವ ವ್ಯಕ್ತಿಗಳು ಅಪರಾಧಿಗಳು. ನಮ್ಮ ಯಾವುದಾದರು ಕ್ರಿಯೆ ಮತ್ತೊಬ್ಬರಿಗೆ ತೊಂದರೆ ಉಂಟು ಮಾಡಿದರೆ, ಅದು ಅಪರಾಧವಾಗುತ್ತದೆ - ಕೊಲೆ, ಸುಲಿಗೆ, ಕಳ್ಳತನ, ಇತ್ಯಾದಿ.

ಯಾವುದು ಅಪರಾಧ, ಯಾವುದು ಇಲ್ಲ ಎಂಬುದನ್ನು ಆಯಾ ರಾಷ್ಟ್ರಗಳು ನಿರ್ಧರಿಸಿರುತ್ತವೆ. ಪ್ರಪಂಚದ ಹಲವು ರಾಷ್ಟ್ರಗಳು ಅಪರಾಧ ನಡೆಯುವುದನ್ನು ತಡೆಯಲುಪೋಲೀಸ್ ಪಡೆಯಯನ್ನು ನಿಯೋಜಿಸಿರುತ್ತವೆ. ನಡೆದ ಅಪರಾಧಕ್ಕೆ ಶಿಕ್ಷೆ ವಿಧಿಸಲುನ್ಯಾಯಾಂಗ ಇಲಾಖೆ ಜಾರಿಯಲ್ಲಿರುತ್ತದೆ.

"https://kn.wikipedia.org/w/index.php?title=ಅಪರಾಧ&oldid=781357" ಇಂದ ಪಡೆಯಲ್ಪಟ್ಟಿದೆ
ವರ್ಗಗಳು:

[8]ページ先頭

©2009-2025 Movatter.jp